"ನೆನಪಾಗಿ ಉಳಿಯುವುದು, ನೆನೆದವರು ಮಾತ್ರ ಪ್ರೀತಿಯಾಗಿ ಉಳಿಯುವುದು, ಪ್ರೀತಿಸಿದವರು ಮಾತ್ರ ಮರೆತರೂ ಮರೆಯದೆ, ಉಳಿಯುವರು ಈ "ಸ್ನೇಹಿತರು" ಮಾತ್ರ"
Tuesday 7 August 2012
"ಪ್ರೀತಿಯು ಒಂದು ಸುಂದರ ಮತ್ತು ಅಧ್ಬುತ ಪ್ರಪಂಚ..! ಹುಡುಗ ಅರ್ಥ ಮಾಡಿಕೋಂಡರು ಹುಡುಗಿ ಅರ್ಥ ಮಾಡಿಕೊಳ್ಳುವುದಿಲ್ಲ, ಹುಡುಗಿ ಅರ್ಥ ಮಾಡಿಕೋಂಡರು ಹುಡುಗ ಅರ್ಥ ಮಾಡಿಕೊಳ್ಳುವುದಿಲ್ಲ, ಆದರೆ ಇಬ್ಬರು ಅರ್ಥ ಮಾಡಿಕೋಂಡರು, ಜಗತ್ತೀಗೆ ಅರ್ಥವಾಗುವುದಿಲ್ಲ "