Monday 17 September 2012

ಸ್ನೇಹ..1

"ನೆನಪಾಗಿ ಉಳಿಯುವುದು, ನೆನೆದವರು ಮಾತ್ರ
ಪ್ರೀತಿಯಾಗಿ ಉಳಿಯುವುದು, ಪ್ರೀತಿಸಿದವರು ಮಾತ್ರ
ಮರೆತರೂ ಮರೆಯದೆ, ಉಳಿಯುವರು ಈ "ಸ್ನೇಹಿತರು" ಮಾತ್ರ"

Tuesday 7 August 2012

"ಪ್ರೀತಿಯು ಒಂದು ಸುಂದರ ಮತ್ತು ಅಧ್ಬುತ ಪ್ರಪಂಚ..!
ಹುಡುಗ ಅರ್ಥ ಮಾಡಿಕೋಂಡರು ಹುಡುಗಿ ಅರ್ಥ ಮಾಡಿಕೊಳ್ಳುವುದಿಲ್ಲ,
 ಹುಡುಗಿ ಅರ್ಥ ಮಾಡಿಕೋಂಡರು ಹುಡುಗ ಅರ್ಥ ಮಾಡಿಕೊಳ್ಳುವುದಿಲ್ಲ,
ಆದರೆ ಇಬ್ಬರು ಅರ್ಥ ಮಾಡಿಕೋಂಡರು, ಜಗತ್ತೀಗೆ ಅರ್ಥವಾಗುವುದಿಲ್ಲ "

Monday 6 August 2012

ಪ್ರೀತಿ...1

"ಸಿಗ್ತಾರೆ ಅನ್ನೋದು ಕಲ್ಪನೆ, ಸಿಗಬೇಕು ಅನ್ನೋದು ಸ್ವಾರ್ತ,
ಇಷ್ಟ ಆಗೋದು ಆಕರ್ಶಣೆ, ಸಿಗದಿದ್ದಾಗ ಆಗೋದು ವೇದನೆ,
ಸಿಗದಿದ್ದರು ಅವರು ಚೆನ್ನಾಗಿರಲಿ ಅನ್ನೋದೆ ಪ್ರೀತಿಸೋ ಹೃದಯದ ಭಾವನೆ"

ಪ್ರೀತಿ..

"ಪ್ರೀತಿಯಂಬುದು ಆಯುಧಗಳೇ ಇಲ್ಲದ ಭಾವನಾತ್ಮಕ ಹೋರಾಟ"